Karnataka Engineers Academy
Club Events & Highlights
A look back at key moments, celebrations, and knowledge-sharing sessions hosted by KEA – bringing together members, families, and guests through the year.
Past Events – 2025 (Recent to Earlier)
Events from October back to February 2025 are shown with the most recent on top. Click on any event card to view its photo highlights.
ದಸರಾ ಮತ್ತು ಯೆದೆ ತುಂಬಿ ಹಾಡುವೆನು ಕಾರ್ಯಕ್ರಮಗಳು
ಉತ್ಸವ • ಸಾಂಸ್ಕೃತಿಕ • ಕುಟುಂಬ
ದಸರಾ ಹಾಗೂ “ಯೆದೆ ತುಂಬಿ ಹಾಡುವೆನು” ವಿಶೇಷ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ, ಭಾವಪೂರ್ಣ ಹಾಗೂ ಕುಟುಂಬ ಸಮೇತ ಕಳೆಯಲಾದ ನೆನಪಿನ ಸಂಜೆಯು.
Engineers’ Day Celebrations
Profession • Recognition
A special programme honouring the engineering profession, with talks, awards, and interaction with senior members.
ಆಗಸ್ಟ್ ವಿಶೇಷ ಕಾರ್ಯಕ್ರಮಗಳು
ಸಂಗೀತ • ಉತ್ಸವ • ಸ್ವಾತಂತ್ರ್ಯ • ಅಭಿವೃದ್ಧಿ
ಸ್ವಾತಂತ್ರ್ಯ ದಿನಾಚರಣೆ, ‘ಅಮ್ಮ ನೀನು ನಮ್ಮಗಾಗಿ’ ಸಂಗೀತ ಕಾರ್ಯಕ್ರಮ, ಗಣೇಶ ಹಬ್ಬದ ಸಂಭ್ರಮ ಮತ್ತು MLCP ಯೋಜನೆಯ ಉದ್ಘಾಟನೆಯೊಂದಿಗೆ ಸದಸ್ಯರಿಗೆ ಸ್ಮರಣೀಯವಾಗಿದ ತಿಂಗಳು.
ಮೇಘಮಾಲೆ
ಸಂಗೀತ • ಮನರಂಜನೆ • ಕುಟುಂಬ
ಕನ್ನಡ ಮತ್ತು ಹಿಂದಿ ಹಾಡುಗಳ ಸುರಿಮಳೆಯೊಂದಿಗೆ ಸಂಗೀತಿಕ, ಮಧುರ ಮತ್ತು ಮನರಂಜನೆಯ ಸಂಜೆ — ಸದಸ್ಯರು ಮತ್ತು ಕುಟುಂಬಗಳೊಂದಿಗೆ ಹಂಚಿಕೊಂಡ ವಿಶೇಷ ಕ್ಷಣಗಳು.
ನಾಟ್ಯಕಲಾ ಸಂಜೆ
ನೃತ್ಯ • ಸಂಸ್ಕೃತಿ • ಕಲಾಮಯ ಸಂಜೆ
ಸ್ಥಳ: ಪ್ರಭಾತ ರಂಗ ಮಂದಿರ
ಪ್ರಸ್ತುತಪಡಿಸಿದವರು: ನಾಟ್ಯ ತರಂಗ ನೃತ್ಯಾಲಯ, ಹಂಪಿನಗರ
ಭರತನಾಟ್ಯ ಮತ್ತು ಸೃಜನಾತ್ಮಕ ನೃತ್ಯ ಪ್ರದರ್ಶನಗಳೊಂದಿಗೆ ಕಲಾತ್ಮಕ, ಮನಮೋಹಕ ಮತ್ತು
ಸಾಂಸ್ಕೃತಿಕ ಸೊಬಗು ತುಂಬಿದ ವಿಶೇಷ ಸಂಜೆ.
May Special Events
Music • Celebration • Community
The month featured Nadopasana presenting
“Beats of Hamsalekha & A.R. Rahman”,
a high-energy music evening celebrating two legendary composers — along with
May Day celebrations honoring workforce spirit and community
connection.
Venue: Prabhath Ranga Mandira
ಏಪ್ರಿಲ್ ವಿಶೇಷ ಕಾರ್ಯಕ್ರಮಗಳು
ನಾಟಕ • ಸಂಸ್ಕೃತಿ • ಆಚರಣೆ
“ನಾ ಸಾಥಿಲ್ಲ” ವಿದಂಭನಾತ್ಮಕ ನಾಟಕವನ್ನು ಕನ್ನ ಕಲಾ ಸಂಘ,
ಟಿ.ಬಿ. ಡ್ಯಾಂ ಆಸ್ಪತ್ರೆಯ ತಂಡ ಪ್ರದರ್ಶಿಸಿತು.
ಜೊತೆಗೆ ಬಸವ ಜಯಂತಿ, ರಾಮನವಮಿ ಮತ್ತು
ಅಂಬೇಡ್ಕರ್ ಜಯಂತಿಗಳನ್ನು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ
ರೀತಿಯಲ್ಲಿ ಆಚರಿಸಲಾಯಿತು.
ಸ್ಥಳ: ಪ್ರಭಾತ ರಂಗ ಮಂದಿರ
March Special Event
Music • Tribute • Legacy
A heartfelt tribute titled
“Rahe… Na Rahe… Hum… Meri Aawaz… Pehchaan Hai…”,
celebrating the timeless voice, musical greatness and legacy of
Bharat Ratna Lata Mangeshkar — India’s Nightingale.
Presented by: Vishwa Sneha Balaga
Venue: ಪ್ರಭಾತ ರಂಗ ಮಂದಿರ
February Special Event
Music • Ghazals • Live Concert
A soulful musical evening titled
“Shaam-E-Geet Aur Ghazal” — a live concert featuring Geet
and Ghazals in Kannada and Hindi, blending poetry, melody, emotion and timeless
compositions.
In association with: Naadopasana
Venue: ಪ್ರಭಾತ ರಂಗ ಮಂದಿರ