Events • Culture • Community
Club calendar & photo highlights from Karnataka Engineers Academy.

Karnataka Engineers Academy

Club Events & Highlights

A look back at key moments, celebrations, and knowledge-sharing sessions hosted by KEA – bringing together members, families, and guests through the year.

Past Events – 2025 (Recent to Earlier)

Events from October back to February 2025 are shown with the most recent on top. Click on any event card to view its photo highlights.

ದಸರಾ ಮತ್ತು ‘ಯೆದೆ ತುಂಬಿ ಹಾಡುವೆನು’ — ವಿಶೇಷ ಕಾರ್ಯಕ್ರಮಗಳು – preview
Oct 2025

ದಸರಾ ಮತ್ತು ಯೆದೆ ತುಂಬಿ ಹಾಡುವೆನು ಕಾರ್ಯಕ್ರಮಗಳು

ಉತ್ಸವ • ಸಾಂಸ್ಕೃತಿಕ • ಕುಟುಂಬ

ದಿನಾಂಕ: ಅಕ್ಟೋಬರ್ 2025

ದಸರಾ ಹಾಗೂ “ಯೆದೆ ತುಂಬಿ ಹಾಡುವೆನು” ವಿಶೇಷ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ, ಭಾವಪೂರ್ಣ ಹಾಗೂ ಕುಟುಂಬ ಸಮೇತ ಕಳೆಯಲಾದ ನೆನಪಿನ ಸಂಜೆಯು.

Engineers Day celebrations preview
Sep 2025

Engineers’ Day Celebrations

Profession • Recognition

Date: 15 September 2025

A special programme honouring the engineering profession, with talks, awards, and interaction with senior members.

ಆಗಸ್ಟ್ 2025 ವಿಶೇಷ ಕಾರ್ಯಕ್ರಮಗಳ ಸಂಗ್ರಹ
Aug 2025

ಆಗಸ್ಟ್ ವಿಶೇಷ ಕಾರ್ಯಕ್ರಮಗಳು

ಸಂಗೀತ • ಉತ್ಸವ • ಸ್ವಾತಂತ್ರ್ಯ • ಅಭಿವೃದ್ಧಿ

ದಿನಾಂಕ: ಆಗಸ್ಟ್ 2025

ಸ್ವಾತಂತ್ರ್ಯ ದಿನಾಚರಣೆ, ‘ಅಮ್ಮ ನೀನು ನಮ್ಮಗಾಗಿ’ ಸಂಗೀತ ಕಾರ್ಯಕ್ರಮ, ಗಣೇಶ ಹಬ್ಬದ ಸಂಭ್ರಮ ಮತ್ತು MLCP ಯೋಜನೆಯ ಉದ್ಘಾಟನೆಯೊಂದಿಗೆ ಸದಸ್ಯರಿಗೆ ಸ್ಮರಣೀಯವಾಗಿದ ತಿಂಗಳು.

ಮೇಘಮಾಲೆ ಕಾರ್ಯಕ್ರಮ ಪೂರ್ವಾವಲೋಕನ
Jul 2025

ಮೇಘಮಾಲೆ

ಸಂಗೀತ • ಮನರಂಜನೆ • ಕುಟುಂಬ

ದಿನಾಂಕ: ಜುಲೈ 2025

ಕನ್ನಡ ಮತ್ತು ಹಿಂದಿ ಹಾಡುಗಳ ಸುರಿಮಳೆಯೊಂದಿಗೆ ಸಂಗೀತಿಕ, ಮಧುರ ಮತ್ತು ಮನರಂಜನೆಯ ಸಂಜೆ — ಸದಸ್ಯರು ಮತ್ತು ಕುಟುಂಬಗಳೊಂದಿಗೆ ಹಂಚಿಕೊಂಡ ವಿಶೇಷ ಕ್ಷಣಗಳು.

ನಾಟ್ಯಕಲಾ ಸಂಜೆ — ಜೂನ್ 2025
Jun 2025

ನಾಟ್ಯಕಲಾ ಸಂಜೆ

ನೃತ್ಯ • ಸಂಸ್ಕೃತಿ • ಕಲಾಮಯ ಸಂಜೆ

ದಿನಾಂಕ: ಜೂನ್ 2025

ಸ್ಥಳ: ಪ್ರಭಾತ ರಂಗ ಮಂದಿರ
ಪ್ರಸ್ತುತಪಡಿಸಿದವರು: ನಾಟ್ಯ ತರಂಗ ನೃತ್ಯಾಲಯ, ಹಂಪಿನಗರ

ಭರತನಾಟ್ಯ ಮತ್ತು ಸೃಜನಾತ್ಮಕ ನೃತ್ಯ ಪ್ರದರ್ಶನಗಳೊಂದಿಗೆ ಕಲಾತ್ಮಕ, ಮನಮೋಹಕ ಮತ್ತು ಸಾಂಸ್ಕೃತಿಕ ಸೊಬಗು ತುಂಬಿದ ವಿಶೇಷ ಸಂಜೆ.

May 2025 Events Preview
May 2025

May Special Events

Music • Celebration • Community

Date: May 2025

The month featured Nadopasana presenting “Beats of Hamsalekha & A.R. Rahman”, a high-energy music evening celebrating two legendary composers — along with May Day celebrations honoring workforce spirit and community connection.

Venue: Prabhath Ranga Mandira

ಏಪ್ರಿಲ್ 2025 ಕಾರ್ಯಕ್ರಮಗಳ ಸಂಗ್ರಹ
Apr 2025

ಏಪ್ರಿಲ್ ವಿಶೇಷ ಕಾರ್ಯಕ್ರಮಗಳು

ನಾಟಕ • ಸಂಸ್ಕೃತಿ • ಆಚರಣೆ

ದಿನಾಂಕ: ಏಪ್ರಿಲ್ 2025

“ನಾ ಸಾಥಿಲ್ಲ” ವಿದಂಭನಾತ್ಮಕ ನಾಟಕವನ್ನು ಕನ್ನ ಕಲಾ ಸಂಘ, ಟಿ.ಬಿ. ಡ್ಯಾಂ ಆಸ್ಪತ್ರೆಯ ತಂಡ ಪ್ರದರ್ಶಿಸಿತು.

ಜೊತೆಗೆ ಬಸವ ಜಯಂತಿ, ರಾಮನವಮಿ ಮತ್ತು ಅಂಬೇಡ್ಕರ್ ಜಯಂತಿಗಳನ್ನು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ರೀತಿಯಲ್ಲಿ ಆಚರಿಸಲಾಯಿತು.

ಸ್ಥಳ: ಪ್ರಭಾತ ರಂಗ ಮಂದಿರ

March 2025 Tribute Event Preview
Mar 2025

March Special Event

Music • Tribute • Legacy

Date: March 2025

A heartfelt tribute titled “Rahe… Na Rahe… Hum… Meri Aawaz… Pehchaan Hai…”, celebrating the timeless voice, musical greatness and legacy of Bharat Ratna Lata Mangeshkar — India’s Nightingale.

Presented by: Vishwa Sneha Balaga
Venue: ಪ್ರಭಾತ ರಂಗ ಮಂದಿರ

February 2025 Live Ghazal and Geet Concert Preview
Feb 2025

February Special Event

Music • Ghazals • Live Concert

Date: February 2025

A soulful musical evening titled “Shaam-E-Geet Aur Ghazal” — a live concert featuring Geet and Ghazals in Kannada and Hindi, blending poetry, melody, emotion and timeless compositions.

In association with: Naadopasana
Venue: ಪ್ರಭಾತ ರಂಗ ಮಂದಿರ