Karnataka Engineers Academy
KEA Events & Experiences – 2026
Explore KEA’s 2026 event journey — from recent experiences to the year’s beginnings. Each event captures moments of innovation, celebration, and community spirit. Click any event card to relive the highlights.
2026 Events Timeline
Most recent first. Click any card to open the photo gallery.
ನೃತ್ಯ ಸಂಧ್ಯಾ – ಭರತನಾಟ್ಯ
ಶಾಸ್ತ್ರೀಯ ನೃತ್ಯ • ಮಾರ್ಗ ಆರ್ಟ್ಸ್ ಫೌಂಡೇಶನ್ • ಸಮುದಾಯ
21 ಜೂನ್ 2026, ಭಾನುವಾರ · 5:30 – 8:30 PM · ಕೆ.ಇ.ಎ. ಪ್ರಭಾತ್ ರಂಗಮಂದಿರ, ಕಮಲಾನಗರ, ಬೆಂಗಳೂರು. ಮಾರ್ಗ ಆರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ವಿದ್. ಪೂಜಾಶ್ರೀ ಎಲ್.ಬಿ. ಮತ್ತು ವಿದ್. ಅಂಜನ ಸಿಂಹ, ವಿದ್. ಸ್ವಾತಿ ಸಿಂಹ ಅವರ ಶಿಷ್ಯ-ಶಿಷ್ಯೆಯರ ಭರತನಾಟ್ಯ ಪ್ರದರ್ಶನ.
ಗೀತ ಸಮ್ಮಿಲನ – ಸ್ವರ ಸಂಗಮ ಟ್ರಸ್ಟ್
ಸಂಗೀತ • ಕನ್ನಡ-ಹಿಂದಿ ಚಿತ್ರಗೀತೆ • ಸಮುದಾಯ
17 ಮೇ 2026 – ಕೆ.ಇ.ಎ. ಪ್ರಭಾತ್ ರಂಗಮಂದಿರ, ಕಮಲಾನಗರ, ಬೆಂಗಳೂರು. ಸ್ವರ ಸಂಗಮ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ವಿಶೇಷ ಸಂಗೀತ ಸಂಜೆ — ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಉಚಿತ ಪ್ರವೇಶ.
ಅಂಬೇಡ್ಕರ್ ಜಯಂತಿ, ಬಸವ ಜಯಂತಿ & ಡಾಕ್ಟರ್ಸ್ ಡೇ ಔಟ್
ಸಂಭ್ರಮ • ಸಂಪರ್ಕ • ಸಮುದಾಯ
19 ಏಪ್ರಿಲ್ 2026, ಭಾನುವಾರ – ಕೆ.ಇ.ಎ. ಪ್ರಭಾತ್ ರಂಗಮಂದಿರ, ಕಮಲಾನಗರ, ಬೆಂಗಳೂರು. ಡಾ. ಸಿ.ವಿ. ಶ್ರೀನಿವಾಸ್, ಡಾ. ಕೃಷ್ಣಮೂರ್ತಿ ಮತ್ತು ತಂಡದ ಸಂಗೀತ ಕಾರ್ಯಕ್ರಮ. ಆಂಕರ್: ಕೆ. ಮೋಹನ್, ಮ್ಯೂಸಿಕ್: ಕಾಶಿ & ತಂಡ.
ಚಿತ್ರಲಹರಿ & ರಾಮನವಮಿ ಆಚರಣೆ
ಸಂಸ್ಕೃತಿ • ಹಬ್ಬ • ಸಮುದಾಯ
15 ಮಾರ್ಚ್ 2026, ಭಾನುವಾರ – ಕೆ.ಇ.ಎ. ಪ್ರಭಾತ್ ರಂಗಮಂದಿರ, ಮಲ್ಲಾಪುರ. ಟೀಮ್ ಸ್ವರತಂತ್ರ ನೇತೃತ್ವದಲ್ಲಿ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ಮನಮೋಹಕ ಸಂಗೀತ ಸಂಜೆ. ರಾಮನವಮಿ ಆಚರಣೆ ಮತ್ತು ಚಿತ್ರಲಹರಿ ಕಾರ್ಯಕ್ರಮ.
ಗಾಯನ ಸಂಭ್ರಮ – ಸಂಗೀತ ಕಾರ್ಯಕ್ರಮ
ಸಂಸ್ಕೃತಿ • ಸೃಜನಶೀಲತೆ • ಸಮುದಾಯ
ಫೆಬ್ರವರಿ 2026 ಕೆಇಎಯ ವಿಶಿಷ್ಟ ಅನುಭವಗಳೊಂದಿಗೆ ಸಂಭ್ರಮದಿಂದ ಮೂಡಿಬಂದಿತು. ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸದಸ್ಯರು ಸೃಜನಶೀಲತೆ ಮತ್ತು ಸಮುದಾಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
Republic Day Celebrations
New Beginnings • Vision • Community
January marked the beginning of KEA’s 2026 journey with high-energy kickoff events, purposeful gatherings, and community-driven initiatives that laid the foundation for a year of collaboration and growth.